ಕನ್ನಡದಲ್ಲಿ ದ್ವನಿ ಪುಸ್ತಕಗಳ.. ಯುಗ ಪ್ರರಂಭವಾಗಿದೆ.. ಎಸ್ ಎಲ್
ಭೈರಪ್ಪರವ ಧರ್ಮಶ್ರಿ , ಮತ್ತು ಕಂಬರರವ ಸಿಂಗಾರೆವ್ವ ಮತ್ತು ಅರಮನೆ,, ಮತ್ತು ೩-೪ ಪುಸ್ತಕಗಳು ತುಂಬ ದಿನಗಳ ಹಿಂದೆ.. ಬಿಡುಗಡೆಯಗಿದೆ..
ಓದುಲು ಸಮಯ ಇಲ್ಲದವರು ಕೇಳಿ ಅನಂದೆಸಬಹುದು...
ಕನ್ನಡಿಗರೆ... ಕೊಂಡು ಕೇಳಿ.. ಮತ್ತು ಪುಸ್ತಕಗಳು ಪ್ರಕಟವಾಗಲು.. ಸಹಕರ ನೀಡಿ
ಅದ್ಯಾಕೆ bhyrappan ಅಂತಾ ಒಳ್ಳೇ ತಮಿಳು ಮಾದರಿಯಲ್ಲಿ ಇಂಗ್ಲೀಷಿನಲ್ಲಿ ಬರ್ದೀದಿರಾ ? :-)
ReplyDeleteSorry boss.. correction madine...
ReplyDeletecontent.. vishya mukhya alva..... tapu tidekondine..